
ಸೈನಿಕ ಮತ್ತು ಪ್ಯಾರಾ ಮಿಲಿಟರಿ ಸೈನಿಕರ ಸಂಘದಿಂದ 26ನೇ ಕಾರ್ಗಿಲ್ ವಿಜಯೋತ್ಸವ.
ಗದಗ : ಸತ್ಯಮಿಥ್ಯ (ಜು -26)
ಮಾಜಿ ಸೈನಿಕರ ಸಂಘ ಗದಗ ಜಿಲ್ಲೆ ಮತ್ತು ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಗದಗ್ ಜಿಲ್ಲೆಯ ಸಂಘಗಳ ಸಹಯೋಗದಲ್ಲಿ ನಗರದ ಗಾಂಧಿ ಸರ್ಕಲ್ ವೃತ್ತದಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ವೀರ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘ ಗದಗ ಜಿಲ್ಲೆಯ ಅಧ್ಯಕ್ಷರು ಗುಳ್ಳಯ್ಯ ಮಲಗಿತ್ತಿ ಮಠ ಮತ್ತು ಮಾಜಿ ಹಾಗೂ ಹಾಲಿ ಪ್ಯಾರಾ ಮಿಲಿಟರಿ ಯೋದರ ಕಲ್ಯಾಣ ಸಂಘ ಗದಗ್ ಜಿಲ್ಲೆಯ ಗೌರವಾಧ್ಯಕ್ಷರಾದಂತ ವಿ ಎಸ್ ಅಕ್ಕಿ, ಅಧ್ಯಕ್ಷರು ನಾಗರಾಜ ಕುಂದರಗಿ, ಸುರೇಶ್ ಮುಂಡವಾಡ ಉಮೇಶ್ ಕರಿಗನ್ನವರ್, ಮಲ್ಲಿಕಾರ್ಜುನ ಮೇವುಂಡಿ, ಬಸಯ್ಯ ಹಿರೇಮಠ್, ಮಹಾಂತೇಶ್ ಲಕ್ಕುಂಡಿ, ಮಲ್ಲಯ್ಯ ಕರವಿರಮಠ, ಗೌಸ್ ಮೋಹದಿನ ನದಾಫ, ರವಿ ಕುಲಕರ್ಣಿ, ಮುತ್ತಣ್ಣ ಸಿಂಗಟಾಲ ಕೆರೆ, ಈಶ್ವರಪ್ಪ ಕರ್ಕಿಕಟ್ಟಿ, ಸುಭಾಷ್ ಹಾದಿಮನಿ,ಶ್ರೀ ಸೋಮನಗೌಡ ಪಾಟೀಲ್, ಅಶೋಕ್ ಬಿ ನಾಯಕ್, ಯಲ್ಲಪ್ಪ. ಬುನಕೊಪ್ಪ. ರಾಮಪ್ಪ ನೀರಲಗಿ, ಕರುಣಾಕರಣ, ಅಣ್ಣಪ್ಪ ಶ್ರೀ ಶರಣಪ್ಪ ಗಾಣಿಗೇರ್ ಇನ್ನು ಹಲವಾರು ಸೈನಿಕರು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ.