ಜಿಲ್ಲಾ ಸುದ್ದಿ

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ.

ಪ್ರತಿ ಭೂತ್ ಮಟ್ಟದಲ್ಲಿ 300 ಸದಸ್ಯತ್ವ ಗುರಿ.

Share News

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ.

ಗಜೇಂದ್ರಗಡ : ಸತ್ಯಮಿಥ್ಯ (ಸೆ -09)

ಭಾರತೀಯ ಜನತಾ ಪಾರ್ಟಿ ರೋಣ ಮಂಡಲವತಿಯಿಂದ ಗಜೇಂದ್ರಗಡ ಭಾಜಪಾ ಕಚೇರಿಯಲ್ಲಿ ಇಂದು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ ನೀಡಿದರು. ಬಳಿಕ ಮಾತನಾಡುತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭೂತ ಮಟ್ಟದಲ್ಲಿ 300 ಸದಸ್ಯರಂತೆ. ಜಿಲ್ಲೆಗೆ ಆರು ಲಕ್ಷ ಸದಸ್ಯತ್ವ ಮಾಡುವ ಮೂಲಕ. ದೇಶದಲ್ಲಿಯೇ 10 ಕೋಟಿಗೂ ಮೀರಿದ ಸದಸ್ಯರನ್ನು ಹೊಂದುವ ಗುರಿಗೆ ಸಂಕಲ್ಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಲು ಅಣಿಗೊಳ್ಳಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಆರ್. ಕೆ. ಚವ್ಹಾನ್, ಅಶೋಕ ನವಲಗುಂದ,ಶಿವಾನಂದ ಮಠದ,ಉಮೇಶ ಮಲ್ಲಾಪುರ, ರಾಜೇಂದ್ರ ಘೋರ್ಪಡೆ, ಉಮೇಶ ಚನ್ನು ಪಾಟೀಲ್, ಬಾಲಾಜಿರಾವ್ ಬೋಸಲ್, ಶಿವಕುಮಾರ್ ದೊಡ್ದುರು, ಶರಣಪ್ಪ ಕಂಬಳಿ,ರವಿ ಶಿಂಗ್ರಿ,ಬಸವರಾಜ ಬಂಕದ ಮುಂತಾದವರು ಉಪಸ್ಥಿರಿದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!