ಗಣೇಶ ಚತುರ್ಥಿ ಹಾಗೂ ಈದ್ಮಿಲಾದ, ಪ್ರಯುಕ್ತ ಪ್ರಯುಕ್ತ ಪೂರ್ವಭಾವಿ ಸಭೆ : ಪಿಎಸ್ಐ ರಾಜಶೇಖರ ರಾಠೋಡ.
ಯಾದಗಿರಿ: ಸತ್ಯಮಿಥ್ಯ (ಸ -02)
ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಾಪುರ ಪೋಲಿಸ ಆವರಣದಲ್ಲಿ ಗಣೇಶ ಚತುರ್ಥಿ. ಹಾಗೂ ಇದ್ ಮಿಲಾದ, ಪ್ರಯುಕ್ತ. ಕೋಮು ಗಲಭೆ , ಕಾನೂನು ಭಾಹಿರ ಚಟುವಟಿಕೆ ನಡೆಯದಂತೆ.
ನಾರಾಯಣಪುರ ಪೋಲಿಸ್ ಠಾಣೆಯ ಸೇರುವ ಇಲ್ಲ ಊರಿನ ಹಿರಿಯರನ್ನು ಕರೆಸಿ , ಬರುವ ಹಬ್ಬದಲ್ಲಿ ಯಾವುದೇ ಕಾನೂನು ಭಾಹೀರಾ ಚಟುವಟಿಕೆ ,ಗಳಾಟೆ ಆಗದಂತೆ ಹಿಂದು ಮತ್ತು ಮುಸ್ಲಿಂ ಹಿರಿಯರನ್ನು ಕರೆಸಿ ಪೂರ್ವಭಾವಿ ಸಭೆ ಪಿಎಸ್ಐ ರಾಜಶೇಖರ್ ರಾಠೋಡ ಮಾಡಿದರು ಹಾಗೆ ಎಲ್ಲಿ ಅಂತಹ ಚಟುವಟಿಗೆ ತಮಗೆ ಕಂಡಲ್ಲಿ ತಕ್ಷಣ ತಮಗೆ ಸಮಂಧ ಪಡುವ ಪೋಲಿಸ ಸಿಬ್ಬಂದಿ ಇಲ್ಲಾ ಪಿಎಸ್ಐ ರವರಿಗೆ ಗಮನಕ್ಕೆ ತರುವಂತೆ ತಿಳಿಸಿದರು
ಈ ಸಭೆಯಲ್ಲಿ ಹಿಂದು ,ಮುಸ್ಲಿಂ ಗುರುಹಿರಿಯರು ಮತ್ತು ಪೋಲಿಸ ಠಾಣೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ್