
ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟ ಉದ್ಘಾಟನೆ.
ಗದಗ :ಸತ್ಯ ಮಿಥ್ಯ (ಜು-12).
ನಗರದ ಕೆ,ಎಚ್ ಪಾಟೀಲ್ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕಂದಾಯ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು,ಕ್ರೀಡಾಕೂಟವನ್ನು ಮಾನ್ಯ ಜಿಲ್ಲಾಧಿಕಾರಿಗಳ ಸಿ,ಎನ ಶ್ರೀಧರ್ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕಂದಾಯ ನೌಕರರ ಸಂಘದ ಅಧ್ಯಕ್ಷರಾದ ಡಿ.ಟಿ.ವಾಲ್ಮೀಕಿ, ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಅಧ್ಯಕ್ಷರಾದ ಅರುಣಗೌಡ ಬ ಮಂಟೂರ, ಎಫ್ ಎಸ್ ಗೌಡರ, ಬಿ.ಎಸ್. ಕನ್ನೂರ್, ಎಂ.ಎ. ನದಾಫ್, ಕೆ.ಎಚ್. ಓಲೆಕಾರ್, ಎನ್.ಬಿ.ದೊಡ್ಡಮನಿ, ಎಸ್. ಎಸ್. ಕಡಗದ,ಬಿ.ವ್ಹಿ ಕಾಸಾರ, ಎಂ.ವ್ಹಿ. ಪೊಲೀಸ್ ಪಾಟೀಲ್, ಎಸ್. ಸಿ. ಹೊಸಕೋಟಿ, ಜಿ. ಬಿ. ಆನಂದಪ್ಪನವರ,ಜಿ. ಪಿ. ಪಾಟೀಲ ಆರ್. ವಾಯ್. ವಿಕ್ರಂವಿವೇಕ ಎಸ್. ಡಿಸ್ಟೆ ಶ್ರೀಮತಿ ಎಸ್. ಎ. ಪಾಟೀಲ ಕಂದಾಯ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ನೌಕರರು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ವರದಿ :ಮುತ್ತು ಗೋಸಲ.