
ಗದಗ ಜಿಲ್ಲಾ ನೂತನ ಎಸ್ಪಿಯಾಗಿ ರೋಹನ್ ಜಗದೀಶ ಆಯ್ಕೆ.
ಗದಗ:ಸತ್ಯಮಿಥ್ಯ (ಜು-15).
ಗದಗ ಜಿಲ್ಲಾ ಎಸ್ಪಿ ಬಿ.ಎಸ್ ನೇಮಗೌಡ ವರ್ಗಾವಣೆಯಾಗಿದ್ದು ನೂತನ ಎಸ್ಪಿಯಾಗಿ ರೋಹನ್ ಜಗದೀಶ ನೇಮಕವಾಗಿದ್ದರೆ.
ಬಿ ಎಸ್ ನೇಮಗೌಡರವರನ್ನು ಸಿಟಿ ನಾರ್ಥ್ ಡಿವಿಜಿನ್ ಡಿಸಿಪಿಯಾಗಿ ನೇಮಕ ಮಾಡಲಾಗಿದೆ
ಈ ಮೊದಲು ಬೆಳಗಾವಿ ಸಿಟಿ ಲಾ&ಆ್ಯಂಡರ್ ಡಿಸಿಪಿ ರೋಹನ್ ಜಗದೀಶ ಕಾರ್ಯನಿರ್ವಹಿಸುತ್ತಿದ್ದರು.2019ನೇ ಬ್ಯಾಚ್’ನ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್, ಯಂಗ್ & ಎನರ್ಜಿಟಿಕ್ ಆಫೀಸರ್ ಎಂಬ ಹೆಗ್ಗಳಿಕೆ ಇದೆ.
ವರದಿ : ಮುತ್ತು ಗೋಸಲ