
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ನೂತನ ಅಪರ ಜಿಲ್ಲಾಧಿಕಾರಿಗಳಾದ ಡಾ- ದುರ್ಗೇಶ ಸ್ವಾಗತ.
ಗದಗ : ಸತ್ಯಮಿಥ್ಯ ( ಆ -01)
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿಗಳು ಅಪರ ದಂಡಾಧಿಕಾರಿಗಳ ಕಚೇರಿಯಲ್ಲಿ ನೂತನ ಅಪರ ಜಿಲ್ಲಾಧಿಕಾರಿಗಳಾದ ಡಾ- ದುರ್ಗೇಶ ಇವರಿಗೆ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅರುಣಗೌಡ ಮಂಟೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಕಳಸನ್ನವರ ತಾಲೂಕ ಅಧ್ಯಕ್ಷರು ಗಿರಿಯಪ್ಪ ಗೌಡ್ರು ಯೋಗೇಶ ಬಡಿಗೇರ,ಬಸವರಾಜ ಚಕಾರಿ ಚಿದಾನಂದ ಹಿರೇಮಠ,ಶಾಂತು ಮೇಟಿ,ಮುತ್ತು ಮೇಲಿನಮನಿ,ಅನಿಲ ಪ್ರತಾಪ ಗುಡಿಸಲಮನಿ ಸೇರಿದಂತೆ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ