ರಾಷ್ಟ್ರೀಯ ಸುದ್ದಿ

ನಿತಿನ್ ಗಡ್ಕರಿ – ಬಸವರಾಜ ಬೊಮ್ಮಾಯಿ ಭೇಟಿ. ಕಾರವಾರ – ಇಳಕಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಬೊಮ್ಮಾಯಿ ಮನವಿ.

ಗಜೇಂದ್ರಗಡ ರಿಂಗ್ ರೋಡ್ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲು ಒತ್ತಾಯ.

Share News

ನಿತಿನ್ ಗಡ್ಕರಿ – ಬಸವರಾಜ ಬೊಮ್ಮಾಯಿ ಭೇಟಿ. ಕಾರವಾರ – ಇಳಕಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಬೊಮ್ಮಾಯಿ ಮನವಿ.

ಗಜೇಂದ್ರಗಡ ರಿಂಗ್ ರೋಡ್ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲು ಒತ್ತಾಯ.

ನವದೆಹಲಿ : ಸತ್ಯಮಿಥ್ಯ ( ಜು -03).

ಬಹುದಿನದ ಬೇಡಿಕೆಯಾದ ಕಾರವಾರ -ಇಲಕಲ್ಲ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕು ಎಂದು ಮನವಿ ಸಲ್ಲಿಸಿದರು.

ನಿತಿನ್ ಗಡ್ಕರಿ ಬೊಮ್ಮಾಯಿ ಭೇಟಿ ಸಂದರ್ಭದಲ್ಲಿ ಸಂಸದ ಸುಧಾಕರ್ ಇದ್ದರು 

ಇಂದು ಬೆಳಿಗ್ಗೆ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರಿಗೆ ಭೇಟಿಯಾದ ಹಾವೇರಿ ಲೋಕಸಭಾ ಸಂಸದ ಬಸವರಾಜ ಬೊಮ್ಮಾಯಿ ಭೇಟಿಮಾಡಿದರು.

ಈಗಾಗಲೇ ಗಜೇಂದ್ರಗಡ – ರೋಣ ತಾಲೂಕಿನ ಹೆಸರಿನ ಕಾಮಗಾರಿ ಗಜೇಂದ್ರಗಡದ ರಿಂಗ್ ರೋಡ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲು ಮನವಿ ಸಲ್ಲಿಸಲಾಯಿತು.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!