ಪ್ರವಚನ ಆಲಿಸುವುದರಿಂದ ಮನಸೊಲ್ಲಾಸ – ವಿಜಯಮಹಾಂತ ಶ್ರೀ. ಗಜೇಂದ್ರಗಡ : ಸತ್ಯಮಿಥ್ಯ (ಜು-26). ಆದುನಿಕ ಭರಾಟೆಯಲ್ಲಿ ಆದ್ಯಾತ್ಮಿಕ ವಿಚಾರಗಳು ನೇಪತ್ಯಕ್ಕೆ ಸರಿಯುತ್ತಿವೆ. ಆದ್ದರಿಂದ ಪ್ರವಚನ ಗಳನ್ನು ಆಲಿಸಬೇಕು…