ಸ್ಥಳೀಯ ಸುದ್ದಿಗಳು

ಗಜೇಂದ್ರಗಡ : ವೈಭವದಿಂದ ಜರುಗಿದ ಗ್ರಾಮದೇವತೆ ಶ್ರೀ ಹಿರೇದುರ್ಗಾದೇವಿಯ ಪಲ್ಲಕ್ಕಿ ಉತ್ಸವ.

Share News

ಗಜೇಂದ್ರಗಡ : ವೈಭವದಿಂದ ಜರುಗಿದ ಗ್ರಾಮದೇವತೆ ಶ್ರೀ ಹಿರೇದುರ್ಗಾದೇವಿಯ ಪಲ್ಲಕ್ಕಿ ಉತ್ಸವ.

ಗಜೇಂದ್ರಗಡ :ಸತ್ಯಮಿಥ್ಯ (ಅಗಸ್ಟ್ -30).

ನಗರದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಶ್ರೀಹೀರೆ ದುರ್ಗಾದೇವಿ ಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿತು.

ದೇವಿಯ ಪಾಲಿಕೆ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುವ ಮೂಲಕ ಊರಲ್ಲಿ ದೈವಕಳೆ ತುಂಬುವ ಮೂಲಕ ಅತ್ಯಂತ ವಿಜ್ರಂಬಣೆಯಿಂದ ಕಾರ್ಯಕ್ರಮ ನಡೆಯಿತು .

ಮುಂಜಾನೆಯಿಂದ ದೇವಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ವಿಷೇಶ ಪೂಜೆ ಸಲ್ಲಿಸಲಾಯಿತು ನಂತರ ದೇವಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ಇರಿಸಿ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ನಡೆಸಿದರು ನಂತರ ಸಾವಿರ ಭಕ್ತರು ಅನ್ನಸಂತರ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು .

ಇನ್ನೂ ಇದೇ ಸಂದರ್ಭದಲ್ಲಿ ಬಸವರಾಜ ಬಂಕದ, ಮೂಕಪ್ಪ ನಿಡಗುಂದಿ , ಮುದಿಯಪ್ಪ ಮೂಧೋಳ, ಯಲ್ಲಪ್ಪ ಬಂಕದ , ತಿರುಪತಿ ಕಲ್ಲೊಡ್ಡರ, ಮೂಕಪ್ಪ ಗೂಡುರ, ಹನಮಂತಪ್ಪ ಗೌಡ್ರ, ಪಕೀರಪ್ಪ ನಿಡಗುಂದಿ, ದುರಗಪ್ಪ ಕಲ್ಲೊಡ್ಡರ, ನಾಗಪ್ಪ ಕೊಡಗಾನೂರ , ಅನಿಲ ನಿಡಗುಂದಿ, ಷಣ್ಮುಖಪ್ಪ ಚಿಲಝರಿ, ಮಲ್ಲು ಕಲ್ಲೊಡ್ಡರ , ವೆಂಕಟೇಶ ಬಂಕದ, ಹನಮಂತಪ್ಪ ಲಕ್ಕಲಕಟ್ಟಿ , ಬಸವರಾಜ ನಿಡಗುಂದಿ, ನಾಗಪ್ಪ ಬಂಕದ, ಇನ್ನಿತರ ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!