ರಾಜ್ಯ ಸುದ್ದಿ
ಟಿ.ಬಿ.ಡ್ಯಾಮ್ ಗೇಟಗೆ ಮೊದಲನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿ: ಸಚಿವರು, ಸಂಸದರಿಂದ ಸಿಹಿ ವಿತರಣೆ

ಟಿ.ಬಿ.ಡ್ಯಾಮ್ ಗೇಟಗೆ ಮೊದಲನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿ: ಸಚಿವರು, ಸಂಸದರಿಂದ ಸಿಹಿ ವಿತರಣೆ
ಕೊಪ್ಪಳ:ಸತ್ಯಮಿಥ್ಯ ( ಆಗಸ್ಟ್ 16)
ತುಂಗಭದ್ರಾ ಜಲಾಶಯದ 19ನೇ ಗೇಟ್ ಗೆ ಮೊದಲನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾದ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಸಂಸದರಾದ ರಾಜಶೇಖರ್ ಹಿಟ್ನಾಳ ಅವರು ಗೇಟ್ ಅಳವಡಿಕೆಗೆ ಶ್ರಮಿಸಿದ ತಜ್ಞರಾದ ಕಣ್ಣಯ್ಯ ನಾಯ್ಡು ಹಾಗೂ ಇಂಜಿನಿಯರ್ ಮತ್ತು ಸಿಬ್ಬಂದಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.
*ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾದ ಬಳಿಕ ಸಚಿವ ಶಿವರಾಜ್ ತಂಗಡಗಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.*
ವರದಿ : ಚೆನ್ನಯ್ಯ ಹಿರೇಮಠ್.