ಉದ್ಯೋಗ ವಾರ್ತೆ.ನೇರ ಸಂದರ್ಶನ : ಎಸ್ಎಸ್ಎಲ್ ಸಿ, ಪಿಯುಸಿ, ಡಿಪ್ಲೋಮ, ಐಟಿಐ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ.
ಉದ್ಯೋಗ ವಾರ್ತೆ.ನೇರ ಸಂದರ್ಶನ : ಎಸ್ಎಸ್ಎಲ್ ಸಿ, ಪಿಯುಸಿ, ಡಿಪ್ಲೋಮ, ಐಟಿಐ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ.
ಗದಗ : ಸತ್ಯಮಿಥ್ಯ (ಡಿ- 18).
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಡಿಸೆಂಬರ್ 20 ರಂದು ಬೆಳಿಗ್ಗೆ 09-30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಎರಡನೆ ಮಹಡಿ ರೂಮ ನಂ 215 ಜಿಲ್ಲಾಡಳಿತ ಭವನ ಹುಬ್ಬಳಿ ರೋಡ ಗದಗ ಇಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂದರ್ಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿವೆ.
ಚೈತನ್ಯ ಇಂಡಿಯಾ ಫೈನಾನ್ಸ್ ಕ್ರೆಡಿಟ್ ಪ್ರೆöÊವೇಟ್ ಲಿಮಿಟೆಡ್ , ಬೆಟಗೇರಿ ಗದಗ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ, ಪಿ,ಯು.ಸಿ ( 10+2) ,ಡಿಪ್ಲೋಮೊ ಮತ್ತು ಯಾವುದೆ ಪದವಿ.
ಹುದ್ದೆ : ಕಸ್ಟ್ಮರ ರಿಲೇಷನಶಿಪ್ ಆಫೀಸರ.
ಕಡ್ಡಾಯವಾಗಿ ದ್ವಿಚಕ್ರ ವಾಹನ ಹೊಂದಿರಬೇಕು.
ವಯಸ್ಸು : 18 ರಿಂದ 28.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.
ಜಿಂದಾಲ್ ಸವರಫೀಲ್ಡ್ ಸ್ಟçಕ್ಷರ್ಸ ಲಿಮಿಟೆಡ್ ತೋರನಗಲ್.
ವಿದ್ಯಾರ್ಹತೆ : ಐ.ಟಿ.ಐ. ಎಲ್ಲಾ ಟ್ರೇಡಗಳು
ಹುದ್ದೆ : ಅಪ್ರೇಂಟಿಸ್ಸ್
ವಯಸ್ಸು : 18 ರಿಂದ 25
ಕೆಲಸದ ಸ್ಥಳ : ತೋರಣಗಲ್ಲ ಬಳ್ಳಾರಿ.
ನೇರ ಸಂದರ್ಶನದಲ್ಲಿ ಪಾಲ್ಗೊಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 6363330688, ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂರ್ದಶನದದಿನದAದೇ ಮಾಡಿಸಬೇಕಾಗಿರುತ್ತದೆ.
ವರದಿ : ಚನ್ನು. ಎಸ್.