ಸ್ಥಳೀಯ ಸುದ್ದಿಗಳು

ಸುರಪುರ / ಕುಡಿಯೋ ನೀರಿಗಾಗಿ ಆಹಾಕಾರ.

Share News

ಸುರಪುರ / ಕುಡಿಯೋ ನೀರಿಗಾಗಿ ಆಹಾಕಾರ 

ರಾಯಗೇರಾ: ಸತ್ಯಮಿಥ್ಯ (ಆ-23)

ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಗ್ರಾಮ ಪಂಚಾಯಿತಿ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ತಂದರು ಕ್ಯಾರೇ ಎನ್ನುತ್ತಿಲ್ಲ.

ಈ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರ ಮೋಟಾರ್ ಸುಟ್ಟು 7 ದಿನವಾಗಿದೆ ಎಂದು ಸಾರ್ವಜನಿಕರು ಗ್ರಾಮ ಅಭಿವೃದ್ಧಿ  ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ.

ಈ ರಾಯಗೇರಾ ಗ್ರಾಮದ ಸಮಸ್ಯೆಯ ಬಗ್ಗೆ ನಿರ್ಲಕ್ಷ ತೋರುವ ಅಧಿಕಾರಿಗಳು ಬೇಡ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .

ಇದೇ ಸಂದರ್ಭದಲ್ಲಿ ರಾಯಗೇರಾ ಗ್ರಾಮದ ಜನರು ಮತ್ತು ಈ ಊರಿನ ಯಲ್ಲಪ್ಪ ವಕೀಲರು ಒತ್ತಾಯಿಸಿದರು

ವರದಿ : ಶಿವು ರಾಠೋಡ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!