
ಒಂದು ಸಮುದಾಯದ ವಿರುಧ್ದವಾಗಿ ಭಹಿರಂಗ ಅವಹೇಳನಕಾರಿ ಮಾಡುವರನ್ನು ಗಡಿಪಾರ ಮಾಡಲು ಮನವಿ.
ಗದಗ:ಸತ್ಯಮಿಥ್ಯ(ಸೆ-17)
ಶಾಂತಿ ಸೌಹಾರ್ದತ ನಮ್ಮ ನಾಡಿನಲ್ಲಿ ಕೋಮುವಾದಿ ಬಸನಗೌಡ ಪಾಟೀಲ ಯತ್ನಾಳ , ಜಾತಿವಾತಿ ಸಿ.ಟಿ.ರವಿ ಮತ್ತು ಪ್ರತಾಪ ಸಿಂಹ ಅಂತವರು ಒಂದು ಸಮುದಾಯದ ವಿರುಧ್ದವಾಗಿ ಭಹಿರಂಗ ಅವಹೇಳನಕಾರಿ ಮಾತನಾಡುತ್ತಿರುವ ವಿರುಧ್ದ ರಾಜ್ಯ ಸರ್ಕಾರ ನಮ್ಮ ದೇಶದ ಸಂವಿಧಾನದ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಂಡು ಇಂತಹ ಜಾತಿ ವಿರೋಧಿ, ಸಂವಿಧಾನ ವಿರೋಧಿಗಳನ್ನು ಗಡಿಪಾರ ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೂಲನ ಕರ್ನಾಟಕ ರಾಜ್ಯ ಸಮಿತಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಮನವಿ ಸಲ್ಲಿಸುವಲ್ಲಿ ಸ್ಲಂ ಜನಾಂದೂಲನ ಕರ್ನಾಟಕ ರಾಜ್ಯ ಸಮಿತಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ