
ನೂತನ ಭೋಜನಾಲಯ ಉದ್ಘಾಟಿಸಿದ ಶಾಸಕ ಬಸನಗೌಡ ತುರ್ವಿಹಾಳ.
ಲಿಂಗಸೂಗೂರು: ಸತ್ಯಮಿಥ್ಯ (ಆಗಸ್ಟ್ -16).
ಸರ್ಜಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವಿಧ್ಯಾರ್ಥಿಗಳ ಭೋಜನಾಲಯವನ್ನು 14 ಲಕ್ಷ ವೆಚ್ವದಲ್ಲಿ ನಿರ್ಮಿಸಲಾಗಿದ್ದು. ಉದ್ಘಾಟನೆಯನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್. ಬಸನಗೌಡ ತುರವಿಹಾಳ ನೆರವೇರಿಸಿದರು
ಈ ಸಂದರ್ಭದಲ್ಲಿ ಇಂಜಿನಿಯರ್ ರಾಘವೇಂದ್ರ, ಆಂಜನೇಯ ನಾಯಕ, ರಾಮಣ್ಣ ಬಂಡಾರಿ,ರಾಮು,ಶಂಕಗೌಡ ದಳಪತಿ,ಶ್ರೀನಿವಾಸ ಅಮ್ಮಾಪೂರ, ಮಾದವ ನೆಲೋಗಿ,ನಾಗಪ್ಪ ವಕೀಲರು, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ,
ಮಾಜಿ ಜಿ.ಪ.ಅಧ್ಯಕ್ಷ ಗುಂಡಪ್ಪ ನಾಯಕ, ಗ್ರಾ.ಪಂ.ಅಧ್ಯಕ್ಷರಾದ ರತ್ನಮ್ಮ ಸಾಬಣ್ಣ ,ಮುಖ್ಯ ಶಿಕ್ಷಕ ಅಯ್ಯಪ್ಪ ,ಆದನಗೌಡ,ಎಚ್.ಬಿ.ಮುರಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಸೇರಿದಂತೆ ಇತರರು ಇದ್ದರು.
ವರದಿ : ರಮೇಶ ನಾಯಕ್.