ಸ್ಥಳೀಯ ಸುದ್ದಿಗಳು
ಶ್ರೀ ಹುಲಗೆಮ್ಮದೇವಿ ದೇವಸ್ಥಾನ ಸೇವಾಸಮಿತಿಗೆ ನ್ಯಾಯವಾದಿ ಆರ್.ಎಂ. ರಾಯಬಾಗಿ ಅಧ್ಯಕ್ಷರಾಗಿ ಆಯ್ಕೆ.

ಶ್ರೀ ಹುಲಗೆಮ್ಮದೇವಿ ದೇವಸ್ಥಾನ ಸೇವಾಸಮಿತಿಗೆ ನ್ಯಾಯವಾದಿ ಆರ್.ಎಂ. ರಾಯಬಾಗಿ ಅಧ್ಯಕ್ಷರಾಗಿ ಆಯ್ಕೆ.
ಗಜೇಂದ್ರಗಡ:ಸತ್ಯಮಿಥ್ಯ (ಜು-12)
ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಗಜೇಂದ್ರಗಡ ಕಮಿಟಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ ರವಿವಾರ ಜರುಗಿತು.
ಸೇವಾಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ಆರ್ ಎಮ್ ರಾಯಬಾಗಿ. ಉಪಾಧ್ಯಕ್ಷರಾಗಿ ರಾಮಚಂದ್ರಸಾ ಮೇಘರಾಜ. ಕಾರ್ಯದರ್ಶಿಯಾಗಿ ಪರಶುರಾಮಸಾ ರಾಯಬಾಗಿ. ಖಜಾಂಚಿಯಾಗಿ ದೇವರಾಜ ರಾಯಬಾಗಿ. ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ ಹೋಳಗಿ. ಸದಸ್ಯರಾಗಿ. ಪರಶುರಾಮಸಾ ಬೋಜರಾಜಸಾ ರಾಯಬಾಗಿ, ಶ್ರೀನಿವಾಸ್ ರಾಯಬಾಗಿ,ಗುರುನಾಥಸಾ ರಾಯಬಾಗಿ,ವೆಂಕಟೇಶ್ ಮೂಲಿಮನಿ, ರಾಘವೇಂದ್ರ ಚೌಡಿಮನಿ,ರವೀಂದ್ರಸಾ ಅರಸಿದ್ದಿ,ಮನೋಹರ ಕಾಟವಾ,ಸುರೇಂದ್ರಸಾ ರಾಯಬಾಗಿ,ಲಕ್ಷ್ಮಣಸಾ.ನೂ. ಶಿಂಗ್ರಿ,ರಾಮು ಶಿಂಗ್ರಿ ಆಯ್ಕೆಯಾಗಿದ್ದಾರೆ.
ವರದಿ : ಸುರೇಶ ಬಂಡಾರಿ.