ಸ್ಥಳೀಯ ಸುದ್ದಿಗಳು
ಗಾಣದಾಳ : 5ನೇ ವರ್ಷದ ಗಣೇಶೋತ್ಸವ.
ಗಣೇಶೋತ್ಸವ ಪ್ರಯುಕ್ತ ರಸಪ್ರಶ್ನೆ, ಪ್ರಭಂದ ಮತ್ತು ರಂಗೋಲಿ ಸ್ಪರ್ಧೆ


ಗಾಣಧಾಳ: ಸತ್ಯಮಿಥ್ಯ (ಸ -09).
ಗ್ರಾಮದಲ್ಲಿ ಗಜಾನನ ಸೇವಾ ಸಮಿತಿ ವತಿಯಿಂದ ಸತತ ಐದನೇ ವರ್ಷದ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಸಪ್ರಶ್ನೆ, ಪ್ರಭಂದ ಮತ್ತು ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದವರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗಜಾನನ ಸೇವಾ ಸಮಿತಿ ಅಧ್ಯಕ್ಷ ರೆಡ್ಡಿವಡ್ಡರ ಮಂಜುನಾಥ ಪೊಲೀಸ್ ಪಾಟೀಲ ಹಾಗೂ ಹಣ್ಣಾ ಹಜಾರೆ ಸಂಘದ ಅಧ್ಯಕ್ಷ ಮರಿಯಪ್ಪ ಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಜಿಲ್ಲಾ ಕಾರ್ಯಾಧ್ಯಕ್ಷ ಪಿಡ್ಡನಗೌಡ ಎಸ್ ಮಾಲಿಪಾಟೀಲ,ಹನುಮೇಶ ಹುಲಸನಹಟ್ಟಿ,ಶಿವಕಾಂತ ಮಾಲಿಪಾಟೀಲ,ಬಸವರಾಜ ಶಿಲ್ಪಿ, ಯಮನೂರಪ್ಪ ಕೆ ಚಿಗರಿ, ಯಮನೂರಪ್ಪ ಯ ಚಿಗರಿ, ಶಿಕ್ಷಕರಾದ ತಿಮ್ಮನಗೌಡ ಪೊಲೀಸ್ ಪಾಟೀಲ, ಯಮನೂರಪ್ಪ ಪೊಲೀಸ್ ಪಾಟೀಲ, ಸೊಮನಾಥ ಯ ಹಟ್ಟಿ,ಪ್ರಭು ಯ ಚಿಗರಿ, ಅಮರೇಶ ಕರಕಪ್ಪನವರ, ಶರಣಪ್ಪ.ಅಬಿಶೇಖ.ನಿರುಪಾಧಿ.ಮಹಾಂತೇಶ ಮತ್ತಿತರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಚನ್ನು. ಎಸ್.