ಹುಬ್ಬಳ್ಳಿ – ಅಂಜಲಿ ಅಂಬಿಗೇರ ಮನೆಗೆ ವಿಧಾನ ಪರಿಷತ್ ಸದಸ್ಯ ರವಿಕುಮಾರ ಭೇಟಿ.
ಕಾನುನಾತ್ಮಕವಾಗಿ ನ್ಯಾಯ ಕೊಡಿಸುವ ಭರವಸೆ.
ಹುಬ್ಬಳ್ಳಿ – ಅಂಜಲಿ ಅಂಬಿಗೇರ ಮನೆಗೆ ವಿಧಾನ ಪರಿಷತ್ ಸದಸ್ಯ ರವಿಕುಮಾರ ಭೇಟಿ.
ಕಾನುನಾತ್ಮಕವಾಗಿ ನ್ಯಾಯ ಕೊಡಿಸುವ ಭರವಸೆ.
ಹುಬ್ಬಳ್ಳಿ – ಸತ್ಯ ಮಿಥ್ಯ ( ಜೂ -26)
ಇತ್ತೀಚೆಗೆ ದುಷ್ಕರ್ಮಿಯಿಂದ ಹತ್ಯೆಗೀಡಾದ ಹುಬ್ಬಳ್ಳಿಯ ವೀರಾಪುರ ಓಣಿಯ ಕು.ಅಂಜಲಿ ಅಂಬಿಗೇರ ಅವರ ಮನೆಗೆ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಯುವತಿಯ ಅಜ್ಜಿ ಮತ್ತು ಸಹೋದರಿಯರಿಗೆ ಸಾಂತ್ವಾನ ಹೇಳಿ ಅಂಜಲಿ ಸಾವಿಗೆ ಕಾನೂನಾತ್ಮಕವಾಗಿ ನ್ಯಾಯಾಕೊಡಿಸುವ ಭರವಸೆ ನೀಡಿದರು.
ಮೃತ ಯುವತಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿವ ಮೂಲಕ ದೃತಿಗೆಡಬೇಡಿ ಧೈರ್ಯದಿಂದ ಇರಿ ಎಂದು ಹೇಳಿದರು .
ಈ ಪ್ರಕರಣದಲ್ಲಿ ಆರೋಪಿಯನ್ನು ಸೀನಿಮಿಯ ರೀತಿಯಲ್ಲಿ ಬಂದಿಸಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು ತನಿಖೆ ಪ್ರಗತಿ ಹಂತದಲ್ಲಿದೆ.
ಈ ಸಂದರ್ಭದಲ್ಲಿ ಭಾಜಪಾ ಒಬಿಸಿ ಮೋರ್ಚಾ ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಶ್ರೀ ರವೀಂದ್ರನಾಥ ದಂಡಿನ, ಅಂಬಿಗೇರ ಸಮಾಜದ ಮುಖಂಡರಾದ ಶಿವಾನಂದ, ಕನಕದಾಸ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಡಾ ಪುನೀತಕುಮಾರ ಬೆನಕನವಾರಿ, ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ, ಭಾಜಪ ಮುಖಂಡರಾದ ಗೋಪಾಲ ಕಲ್ಲೂರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಅನಿಲ.