ತಾಲೂಕು

ಕುಷ್ಟಗಿ ಪಿಕಾರ್ಡ್ ಬ್ಯಾಂಕ್‌ ಚುನಾವಣೆ – ಚುನಾವಣೆಯಲ್ಲಿ ಭಾಗವಹಿಸಲು ಷೇರು ಮೊತ್ತ ಪಾವತಿಸಲು ಸೂಚನೆ.

Share News

ಕುಷ್ಟಗಿ ಪಿಕಾರ್ಡ್ ಬ್ಯಾಂಕ್‌ ಚುನಾವಣೆ – ಚುನಾವಣೆಯಲ್ಲಿ ಭಾಗವಹಿಸಲು ಷೇರು ಮೊತ್ತ ಪಾವತಿಸಲು ಸೂಚನೆ.

ಕುಷ್ಟಗಿ ಪಿಕಾರ್ಡ್ ಬ್ಯಾಂಕ್‌ನ‌ ವ್ಯವಸ್ಥಾಪಕರಿಂದ ಪತ್ರಿಕಾ ಪ್ರಕಟಣೆ

ಕುಷ್ಟಗಿ:ಸತ್ಯಮಿಥ್ಯ (ಡಿ -09)

ಕುಷ್ಟಗಿ ನಗರದ ಪ್ರಾಥಮಿಕ ಸರ್ಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಆಡಳಿತ ಮಂಡಳಿಯ 2024-25 ನೇ ಸಾಲಿನಿಂದ 2029-30ನೇ ಸಾಲಿನವರೆಗಿನ ಚುನಾವಣೆಯ ಪ್ರಕ್ರಿಯೇ ಆರಂಭವಾಗಿರುವ ಕಾರಣ ಬ್ಯಾಂಕ್‌ನಿಂದ ವಿವಿಧ ಯೋಜನೆಯಡಿ ಸಾಲ ಪಡೆದ ರೈತರು ಸಾಲದ ಸುಸ್ತಿ ಕಂತುಗಳ ಸುಸ್ತಿ ಸಾಲಗಾರರು ಹಾಗೂ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಷೇರು ಮೊತ್ತ ಹೊಂದಿರುವ ಷೇರುದಾರರು ಡಿಸೆಂಬರ್-12, 2024ರ ಒಳಗೆ ಸುಸ್ತಿ ಕಂತುಗಳನ್ನು ಮತ್ತು ಷೇರುಗಳನ್ನು ಪಾವತಿಸಬೇಕು. ಇಲ್ಲವಾದರೆ ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ. ಇದರಿಂದ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಾಕೊಂಡಂತಾಗುತ್ತದೆ ಆದ್ದರಿಂದ ಈ ಕೂಡಲೇ ನಿಗದಿತ ದಿನಾಂಕದ ಒಳಗೆ ಪಾವತಿಸಬೇಕು ಎಂದು ಕುಷ್ಟಗಿ ನಗರದ ಪಿಕಾರ್ಡ್ ಬ್ಯಾಂಕ್‌ನ‌ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!