
Time9news ಇದೀಗ ವೇಗವಾಗಿ ಬೆಳೆಯುತ್ತಿರುವ Visual media.
ಬೆಂಗಳೂರು : ಸತ್ಯಮಿಥ್ಯ ( ಆಗಸ್ಟ್ -20).
Time9news CEOಹಾಗಿರುವ ದರ್ಶಕ್ ಆನಂದ್ ಸಿನಿಮಾ ಹಾಗೂ ಸೀರಿಯಲ್ ಕಲಾವಿದರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ವ್ಯಕ್ತಿ.ಸೀತಾರಾಮ ಧಾರವಾಹಿಯ ನಾಯಕ ನಟರಾಗಿರುವ ಇವರು Time9news ಚಾನೆಲ್ ತೆರೆದಿದ್ದಾರೆ
ಈಗಿನ ಮಾಧ್ಯಮ ಲೋಕದಲ್ಲಿ ಬಹಳಷ್ಟು ಹೆಸರು ಮಾಡುತ್ತಾ ಮುನ್ನುಗ್ಗುತ್ತಿರುವ ವಾಹಿನಿ Time9news . “ನಮ್ಮ ನಡೆ ನ್ಯಾಯದ ಕಡೆ”ಎಂದೆ ನ್ಯಾಯದ ಪರ ಹೋರಾಡುತ್ತಿರುವ ಸುದ್ದಿ ವಾಹಿನಿ ಎಂದರೆ ಅದು Time9news. ಪ್ರತಿಕ್ಷಣಕ್ಕೂ ಅಚ್ಚರಿಯ ಸುದ್ದಿ ನೀಡುತ್ತಿರುವ Time9news. ಇದೀಗ ಸ್ಯಾಟಲೈಟ್ ಚಾನೆಲ್ ಆಗಲು ಮುನ್ನುಗ್ಗುತ್ತಿರುವ ವಾಹಿನಿ ಯಾಗಿದೆ. ಮಾಧ್ಯಮ ಸುದ್ದಿಯಲ್ಲಿ ಬಹಳಷ್ಟು ಹೆಸರು ಮಾಡುತ್ತಿರುವ ದರ್ಶಕ್ ಆನಂದ್ ಇದೇ ರೀತಿ ಮುನ್ನುಗ್ಗಬೇಕೆಂದು ಹಾರೈಸೋಣ.
ವರದಿ : ಶಿವು ರಾಠೋಡ್.