
ಪಡ್ಡೆ ಹುಡುಗರ ನಿದ್ದೆ ಗೇಡಿಸಿದ ಕೃತಿ – ಇನ್ಸ್ಟಾಗ್ರಾಮ್ ಪೇಜ್ ಹಾಟ್ ಫೋಟೋ ಅಪ್ಲೋಡ್.

ಸಿನಿಲೋಕ/ಸತ್ಯಮಿಥ್ಯ (ಸೆ -27)
ಭಾರತೀಯ ಸ್ಟಾರ್ ನಟಿ ಕೃತಿ ಶೆಟ್ಟಿ ತನ್ನ ಹಾಟ್ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪೋರಿ.ಹಸಿರು ಮತ್ತು ಕಪ್ಪು ಮಿಶ್ರಿತ ಉಡುಪಿನಲ್ಲಿ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರೆ.
ಆತ್ಮವಿಶ್ವಾಸವಿದ್ದರೆ ನೀವೂ ವಿಭಿನ್ನವಾಗಿ ಕಂಗೋಳಿಸುತ್ತೀರಿ ಎಂದು ತನ್ನ ಫೋಟೋಗಳ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾಳೆ.
ಕೃತಿ ಶೆಟ್ಟಿ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದು. ಫಿಲಂ ಫೇರ್ SIIMA ಪ್ರಶಸ್ತಿ ಪಡೆದಿದ್ದಾರೆ.
ಅವರು ತೆಲುಗು ಚಿತ್ರ ಉಪ್ಪೇನಾದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದು ಅವರಿಗೆ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರವೇಶಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ವರದಿ:ಸಿದ್ದು.ಚೀ.