ಅಂತಾರಾಷ್ಟ್ರೀಯ

ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ- ಮುಖ್ಯಮಂತ್ರಿ ಯೋಗಿ ಭೇಟಿ.

Share News

ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ- ಮುಖ್ಯಮಂತ್ರಿ ಯೋಗಿ ಭೇಟಿ.

ಪ್ರಯಾಗರಾಜ್ : ಸತ್ಯಮಿಥ್ಯ (ಜ -19)

ಉತ್ತರ ಪ್ರದೇಶದ ಪ್ರಯಾಗರಾಜನಲ್ಲಿ ನಡೆದರು ಮಹಾ ಕುಂಭಮೇಳದ ಒಂದು ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಘಟನೆ ನಡೆದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೆಂಟ್ ನಲ್ಲಿ ಅಡಿಗೆ ಮಾಡಲು ಇರಿಸಿದ್ದ ಸಿಲೆಂಡರ್ ಸ್ಫೋಟದಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಯಾವುದೇ ರೀತಿಯ ಜೀವ ಹಾನಿಯಾದ ವರದಿಯಾಗಿಲ್ಲ.

ಕೂಡಲೇ ಪೊಲೀಸ್ ಸಿಬ್ಬಂದಿ ಜನರನ್ನ ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ.

 

 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!