
ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ವಶಕ್ಕೆ.
ಸಾವಳಗಿ:ಸತ್ಯಮಿಥ್ಯ (ಜೂ-22)
ಜಮಖಂಡಿ ನಗರದಲ್ಲಿ ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆಹಾರ ಇಲಾಖೆಯ ಆಹಾರ ಶಿರಸ್ಥೇದಾರ ಬಸವರಾಜ ತಾಳಿಕೋಟಿˌ ಆಹಾರ ನೀರಿಕ್ಷಕ ಆನಂದ ರಾಠೋಡ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಸೇರಿ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ನಗರದ ಹೊಟೇಲ್ ಗಳನ್ನು ಪರಿಶೀಲನೆ ಮಾಡಿ 27 ಗೄಹ ಬಳಕೆಯ ಸಿಲಿಂಡರಗಳನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಸಚಿನ್ ಜಾದವ್.