ಯಾದಗೇರಿ – ಹುಣಸಗಿ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿ ಸಂಘದವತಿಯಿಂದ ಪ್ರತಿಭಟನೆ .
ಹುಣಸಗಿ – ಸತ್ಯಮಿಥ್ಯ (ಅ -01)
ಗ್ರಾಮ ಆಡಳಿತ ಸಿಬ್ಬಂದಿಯ ಸಮಸ್ಯೆ ಬಗ್ಗೆ ಮೇಲಧಿಕಾರಿ ಹಾಗೂ ಸರಕಾರ ಗಮನಕ್ಕೆ ತರಲು ಪ್ರಯತ್ನ ಪೂರಕವಾಗಿ .ಗ್ರಾಮ ಆಡಳಿತ ಸಂಘಟನೆಯ ರಾಜ್ಯಾಧ್ಯಕ್ಷರಾದ ಯೋಗೇಶ ನಾಯಕರವರ ಆದೇಶದ ಮೆರೆಗೆ ಒಂದು ತಿಂಗಳ ಕಾಲ ಪರಿವರ್ತಿತ ರಜೆ ಮಾಡುತ್ತೇವೆ.
ರೈತರಿಗೆ ಯಾವದೇ ಸೌಲಭ್ಯ ಇರುವಂತಿಲ್ಲ ಎಂದು ಹುಣಸಗಿ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ.ಕೆಲಸದ ನಿಯಮಿತ ಸಮಯ ಮೀರಿ ಹಗಲು-ರಾತ್ರಿಯನ್ನದೆ ಕೇಳದ ಮಾಡಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.ಇದೆ ಸಂದರ್ಭದಲ್ಲಿ ಹಸನ.ಡಿ. ಮ್. ಗ್ರಾಮ ಆಡಳಿತ ಸಂಘ ಹುಣಸಗಿ ಅಧ್ಯಕ್ಷರು. ಬಸವರಾಜ್ ಪಿರಾಪುರ್. ಉಪಾಧ್ಯಕ್ಷರು , ಬಾಲಪ್ಪ ದೊಡ್ಡಮನಿ. ಖಜಾಂಚಿ, ಶಿವಶಂಕರ್ ಕಾರ್ಯದರ್ಶಿ, ದೇವಪ್ಪ ಎಸ್. ಚವ್ಹಾಣ . ಯಾದಗೇರಿ ಜಿಲ್ಲಾ ಪರಿಷತ ಸದ್ಯಸರು , ವಿಜಯಲಷ್ಮಿ, ಶೀಲಾ ,ಚನ್ನಮ್ಮ , ದೀಪ್ತಿ, ಅರವಿಂದ್ ಖಂಡೇಕರ್, ಬಸವರಾಜ್ ವಾಲಿಕಾರ, ಬಸರೆಡ್ಡಿ ಕುಪ್ಪಿ, ಪರಶುರಾಮ್ , ಅಪ್ಪಣ್ಣ ಭಾಗಣ್ಣ, ಸುಲೋಚನಾ, ಶೈಲಾ, ಅಮರೇಶ್, ಧರೇಶ, ಇನ್ನಿತರು ಇದ್ದರು..
ವರದಿ. ಶಿವು ರಾಠೋಡ.