-
ಜಿಲ್ಲಾ ಸುದ್ದಿ
6.7ಕೆ ಜಿ ಗಾಂಜಾ ವಶ – 6 ಜನರ ಬಂಧನ : ಗದಗ ಪೊಲೀಸರ ಯಶಸ್ವಿ ಕಾರ್ಯಾಚರಣೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ಯಶಸ್ವಿ ಕಾರ್ಯಾಚರಣೆ , ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 6.7 ಕೆಜಿ ತೂಕದ ಗಾಂಜಾ ಜಪ್ತ 6 ಜನರ ಬಂಧನ. ಗದಗ…
Read More » -
ಜಿಲ್ಲಾ ಸುದ್ದಿ
ಗದಗ ಜಿಲ್ಲಾ ನೂತನ ಎಸ್ಪಿಯಾಗಿ ರೋಹನ್ ಜಗದೀಶ ಆಯ್ಕೆ.
ಗದಗ ಜಿಲ್ಲಾ ನೂತನ ಎಸ್ಪಿಯಾಗಿ ರೋಹನ್ ಜಗದೀಶ ಆಯ್ಕೆ. ಗದಗ:ಸತ್ಯಮಿಥ್ಯ (ಜು-15). ಗದಗ ಜಿಲ್ಲಾ ಎಸ್ಪಿ ಬಿ.ಎಸ್ ನೇಮಗೌಡ ವರ್ಗಾವಣೆಯಾಗಿದ್ದು ನೂತನ ಎಸ್ಪಿಯಾಗಿ ರೋಹನ್ ಜಗದೀಶ ನೇಮಕವಾಗಿದ್ದರೆ.…
Read More » -
ಸ್ಥಳೀಯ ಸುದ್ದಿಗಳು
ಪತ್ರಿಕಾ ರಂಗವು ಆಡಳಿತ ವರ್ಗದವರ ಅಂಕುಶವಿದ್ದತೆ : ಅನಂತ ಕಾರ್ಕಳ.
ಪತ್ರಿಕಾ ರಂಗವು ಆಡಳಿತ ವರ್ಗದವರ ಅಂಕುಶವಿದ್ದತೆ : ಅನಂತ ಕಾರ್ಕಳ. ಪತ್ರಿಕೆಗಳು ಜನರ ವಿಶ್ವಾಸಾರ್ಹತೆಗಳನ್ನು ಅರಿಯಬೇಕಿದೆ : ಸಲೀಂ ಬಳಬಟ್ಟಿ. ಗಜೇಂದ್ರಗಡ: ಸತ್ಯಮಿಥ್ಯ (ಜು-14) ನಗರದ ಎಸ್.ಎಮ್.ಭೂಮರೆಡ್ಡಿ…
Read More » -
ಜಿಲ್ಲಾ ಸುದ್ದಿ
ಉದ್ಯಾನವನ ಅತಿಕ್ರಮಣಕ್ಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು – ಸಾರ್ವಜನಿಕರ ಆಕ್ರೋಶ.
ಉದ್ಯಾನವನ ಅತಿಕ್ರಮಣಕ್ಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು – ಸಾರ್ವಜನಿಕರ ಆಕ್ರೋಶ. ಉದ್ಯಾನವನಗಳ ಅಭಿವೃದ್ದಿಯಾಗಲಿ; ಅತಿಕ್ರಮಣಕ್ಕೆ ಬೀಳಲಿ ಬೇಲಿ. ಜಮಖಂಡಿ:ಸತ್ಯಮಿಥ್ಯ(ಜು -14) ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ೩೫…
Read More » -
ಸ್ಥಳೀಯ ಸುದ್ದಿಗಳು
ಸೂಡಿ ಗ್ರಾಮ ಪಂಚಾಯತ ಅಧ್ಯಕ್ಷ ಗಾದೆ ಬಿಜೆಪಿ ತೆಕ್ಕೆಗೆ – ಕಾಂಗ್ರೇಸ್ ಸದಸ್ಯರ ರಾಜೀನಾಮೆ ಪ್ರಹಸನ.
ಸೂಡಿ ಗ್ರಾಮ ಪಂಚಾಯತ ಅಧ್ಯಕ್ಷ ಗಾದೆ ಬಿಜೆಪಿ ತೆಕ್ಕೆಗೆ – ಕಾಂಗ್ರೇಸ್ ಸದಸ್ಯರ ರಾಜೀನಾಮೆ ಪ್ರಹಸನ. ಗಜೇಂದ್ರಗಡ/ಸೂಡಿ : ಸತ್ಯಮಿಥ್ಯ (ಜು-14) ಗಜೇಂದ್ರಗಡ ತಾಲೂಕು ಸೂಡಿ ಗ್ರಾಮ…
Read More » -
ಜಿಲ್ಲಾ ಸುದ್ದಿ
ಶಕ್ತಿಯೋಜನೆಯಿಂದ ತಾಲೂಕಿನಲ್ಲಿ ೫ಕೋಟಿ ಆದಾಯ; ನ್ಯಾಮಗೌಡ.
ಶಕ್ತಿಯೋಜನೆಯಿಂದ ತಾಲೂಕಿನಲ್ಲಿ ೫ಕೋಟಿ ಆದಾಯ; ನ್ಯಾಮಗೌಡ ಸಾವಳಗಿ:ಸತ್ಯಮಿಥ್ಯ (ಜು-14) ಸರ್ಕಾರದ ಶಕ್ತಿಯೋಜನೆಯಿಂದ ರಾಜ್ಯಾದ್ಯಂತ ಸುಮಾರು ೫೦೦ ಕೋಟಿ ಮತ್ತು ತಾಲೂಕಿನಾದ್ಯಂತ ೨ಕೋಟಿ ೫೦ಲಕ್ಷ ಮಹಿಳಾ ಪ್ರಯಾಣಿಕರು ಉಚಿತ…
Read More » -
ಸ್ಥಳೀಯ ಸುದ್ದಿಗಳು
ಶ್ರೀ ಹುಲಗೆಮ್ಮದೇವಿ ದೇವಸ್ಥಾನ ಸೇವಾಸಮಿತಿಗೆ ನ್ಯಾಯವಾದಿ ಆರ್.ಎಂ. ರಾಯಬಾಗಿ ಅಧ್ಯಕ್ಷರಾಗಿ ಆಯ್ಕೆ.
ಶ್ರೀ ಹುಲಗೆಮ್ಮದೇವಿ ದೇವಸ್ಥಾನ ಸೇವಾಸಮಿತಿಗೆ ನ್ಯಾಯವಾದಿ ಆರ್.ಎಂ. ರಾಯಬಾಗಿ ಅಧ್ಯಕ್ಷರಾಗಿ ಆಯ್ಕೆ. ಗಜೇಂದ್ರಗಡ:ಸತ್ಯಮಿಥ್ಯ (ಜು-12) ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಗಜೇಂದ್ರಗಡ ಕಮಿಟಿಗೆ ನೂತನ ಪದಾಧಿಕಾರಿಗಳ…
Read More » -
ಜಿಲ್ಲಾ ಸುದ್ದಿ
ಗುಂಡಿ ಬಿದ್ದ ರಸ್ತೆಗಳು ಕಣ್ತೆರೆದು ನೋಡದ ಅಧಿಕಾರಿಗಳು – ಜನಸಾಮಾನ್ಯರ ಆಕ್ರೋಶ.
ಗುಂಡಿ ಬಿದ್ದ ರಸ್ತೆಗಳು ಕಣ್ತೆರೆದು ನೋಡದ ಅಧಿಕಾರಿಗಳು – ಜನಸಾಮಾನ್ಯರ ಆಕ್ರೋಶ. ಜನಪ್ರತಿನಿಧಿಗಳೇ ಸಂಬಂಧಪಟ್ಟ ಅಧಿಕಾರಿಗಳೇ ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರು ಆಕ್ರೋಶ. ಗದಗ :…
Read More » -
ಜಿಲ್ಲಾ ಸುದ್ದಿ
ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಲೋಕ ಅದಾಲತ್.
ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಲೋಕ ಅದಾಲತ್. ಗದಗ : ಸತ್ಯಮಿಥ್ಯ (ಜು-12) ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ವಿವಿಧ ಪ್ರಕರಣಗಳ ಕುರಿತಂತೆ ಜಿಲ್ಲಾ ನ್ಯಾಯಾಧೀಶರಿಂದ…
Read More » -
ಜಿಲ್ಲಾ ಸುದ್ದಿ
ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟ ಉದ್ಘಾಟನೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟ ಉದ್ಘಾಟನೆ. ಗದಗ :ಸತ್ಯ ಮಿಥ್ಯ (ಜು-12). ನಗರದ ಕೆ,ಎಚ್ ಪಾಟೀಲ್ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕಂದಾಯ…
Read More »