ವಿದ್ಯುತ್ ತಗಲಿ ಚಿರತೆ ಸಾವು.
ಮಂಡ್ಯ: ಸತ್ಯಮಿಥ್ಯ (ಆಗಸ್ಟ್ -11).
ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಬಂಡಿಹೊಳೆ ಗ್ರಾಮದ ಜಮೀನು ಒಂದರಲ್ಲಿ ಚಿರತೆಯೊಂದಕ್ಕೆ ವಿದ್ಯುತ್ ತಗಲಿ ಮೃತಪಟ್ಟಿದೆ.
ರಾಘು ದೇವಸೇಗೌಡ್ರು ಎಂಬುವವರ ಜಮೀನಿನಲ್ಲಿ ಈ ಘಟನೆ ಜರುಗಿದೆ ಎಂದು ತಿಳಿದುಬಂದಿದೆ.
ಮರ ಹತ್ತುವ ವೇಳೆಯಲ್ಲಿ ಮೋಟಾರ್ ಲೈನ್ ತಂತಿಯು ತಗಲಿ ಮೃತಪಟ್ಟಿದೆ.
ವಿಷಯ ತಿಳಿದ ನಂತರ ಅಕ್ಕಪಕ್ಕ ಗ್ರಾಮಸ್ಥರು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಲಾಗಿದೆ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಪರಿಶೀಲಿನೆ ನಡೆಸಿದ್ದಾರೆ.
ವರದಿ : ಶಿವು ರಾಠೋಡ್.