ಸ್ಥಳೀಯ ಸುದ್ದಿಗಳು

ರಾಯಚೂರು : ವೈಭವದಿಂದ ಜರುಗಿದ ಶ್ರೀ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ.

Share News

ರಾಯಚೂರು:ಸತ್ಯಮಿಥ್ಯ (ಆಗಸ್ಟ-10)

ಜಿಲ್ಲೆಯ ಮಸ್ಕಿ ತಾಲ್ಲೂಕಿನ ಜಕ್ಕೇರಮಡತಾಂಡದಲ್ಲಿ ಶುಕ್ರವಾರ ಶ್ರೀ ಕರಿಯಪ್ಪ ತಾತನವರ  ಜಾತ್ರಾ ಮಹೋತ್ಸವ ಜರಗಿತು.

ಪೂಜ್ಯರಾದ ಶ್ರೀ ಧನಸಿಂಗ್ ನಾಯಕರವರ ಉಪಸ್ಥಿತಿಯಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಶ್ರೀ ಮೃನಪ್ಪ ಶಾಲಿವಾಹನ ಶಾಕೆ 1946ನೇ ಶೋಭಕೃತನಾಡು ಸಂವಾತ್ಸರ ಶ್ರಾವಣ ಶು|| 4 ಗುರುವಾರ ಎಂದು ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು

ಶ್ರಾವಣ ಶು|| 5 ಶುಕ್ರವಾರ ಮುಂಜಾನೆ ಕಳಸದೊಂದಿಗೆ ಗಂಗಸ್ಥಾನಕ್ಕೆ ಹೋಗುವುದು ನಂತರ ಗಂಗಸ್ಥಾನದಿಂದ ಬಂದು ಕಾರಸಾರೋಹಣ ಕಾರ್ಯಕ್ರಮ ನಂತರ ಪ್ರಸಾದ ಜರುಗಿತು..

ಹಾಗೆ ಶುಕ್ರವಾರ ಸಾಯಂಕಾಲ ಸುಮಾರು 5:30ನಿಮಿಷಕ್ಕೆ ಉಚ್ಚಯ್ಯ ಎಳೆಯಲಾಯಿತು ಕಳಸ, ಬಾಜಾ ಭಜಂತ್ರಿಯೊಂದಿಗೆ ಜರುಗಿತು. ಸಕಲ ಸದ್ಭಕ್ತರ ಭಕ್ತಿಯಿಂದ ಭಾಗಿಯಾಗಿ ದರ್ಶನ ಆಶೀರ್ವಾದ ಪಡೆದು ಶ್ರೀ ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು.

ವರದಿ: ಶಿವು ರಾಠೋಡ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!