ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಸುಭದ್ರ- ಎಚ್.ಕೆ. ಪಾಟೀಲ್.
ಸಾಂದರ್ಭಿಕ ಚಿತ್ರ
ಗದಗ : ಸತ್ಯಮಿಥ್ಯ ( ಜ -12)
ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಸುಭದ್ರವಾಗಿದೆ.ಜನರಲ್ಲಿ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಪವರ್ ಶೇರಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾನೂನು ಸಚಿವ ಹೇಳಿದರು.
ಅವರು ಇಂದು ಗದಗ ನಗರದಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸುತ್ತಾ. ಸಚಿವ ಸಂಪುಟ ಪುನರ ರಚನೆ ಸಿಎಂ ಸಿದ್ದರಾಮಯ್ಯನವರಿಗೆ ಬಿಟ್ಟದ್ದು.ನಮ್ಮ ಪಕ್ಷದ ಹೊರಗಿನ ಶಕ್ತಿಗಳು ಸರ್ಕಾರವನ್ನು ಅಲಗಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ವರದಿ : ಚನ್ನು. ಎಸ್.