-
ಟ್ರೆಂಡಿಂಗ್ ಸುದ್ದಿಗಳು
ರಾಜ್ಯಕ್ಕೆ 11ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ ಕೋಟೆನಾಡಿನ ಕುವರಿ.
ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ನಮ್ರತಾ ಪಾಟೀಲ ಗಜೇಂದ್ರಗಡ: ಸತ್ಯ ಮಿಥ್ಯ (ಏ-10). ಮನೆಯಲ್ಲಿ ತಂದೆ ಇಲ್ಲ ಎನ್ನುವ ಕೊರಗು, ಬೆನ್ನೆಲುಬಾಗಿ ನಿಂತ ತಾಯಿಯ ಧೈರ್ಯ, ಕಾಲೇಜಿನಲ್ಲಿ…
Read More » -
ರಾಜ್ಯ ಸುದ್ದಿ
ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಅಕ್ಕ-ಸಂಗಮೇಶ ಜವಾದಿ ವಿಶೇಷ ಲೇಖನ.
ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಅಕ್ಕ-ಸಂಗಮೇಶ ಜವಾದಿ ವಿಶೇಷ ಲೇಖನ. ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲಿನರು,ಜಾಗತಿಕ ಮಹಿಳೆಯರಿಗೆ ಸಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ…
Read More » -
ಜಿಲ್ಲಾ ಸುದ್ದಿ
ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಆರೋಪ.
ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಆರೋಪ. ಗದಗ:ಸತ್ಯಮಿಥ್ಯ (ಏ-09) ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಕಾಮುಕ ಪೈಶಾಚಿಕ ಘಟನೆ ಜಿಲ್ಲೆಯಲ್ಲಿ…
Read More » -
ಜಿಲ್ಲಾ ಸುದ್ದಿ
ದಣಿವರಿಯದ ನಾಯಕನಿಗೆ 78 ರ ಸಂಭ್ರಮ.
ದಣಿವರಿಯದ ನಾಯಕನಿಗೆ 78 ರ ಸಂಭ್ರಮ. ಜಿ,ಎಸ್ ಪಾಟೀಲ್ 78ನೇ ಜನ್ಮದಿನದ ಅಂಗವಾಗಿ ವಿಶೇಷ ಲೇಖನ ರೋಣ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರ ಸಾಮಾಜಿಕ ಸೇವಾ ಮೂರ್ತಿ ಸಾವಿರ…
Read More » -
ಜಿಲ್ಲಾ ಸುದ್ದಿ
ದ್ವಿತೀಯ ಪಿಯುಸಿಯಲ್ಲಿ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ .
ದ್ವಿತೀಯ ಪಿಯುಸಿಯಲ್ಲಿ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ …
Read More » -
ತಾಲೂಕು
ಸಂಭ್ರಮದಿಂದ ಜರುಗಿದ ಜಾನಪದ ಉತ್ಸವ.
ಸಂಭ್ರಮದಿಂದ ಜರುಗಿದ ಜಾನಪದ ಉತ್ಸವ. ಗಜೇಂದ್ರಗಡ:ಸತ್ಯಮಿಥ್ಯ (ಏ-07). ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ…
Read More » -
ಜಿಲ್ಲಾ ಸುದ್ದಿ
ಅನೇಕ ಮಹನೀಯರ ತ್ಯಾಗಬಲಿದಾನದಿಂದ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ – ಬಿ. ಎಂ. ಸಜ್ಜನರ.
ಅನೇಕ ಮಹನೀಯರ ತ್ಯಾಗಬಲಿದಾನದಿಂದ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ – ಬಿ. ಎಂ. ಸಜ್ಜನರ. ಗಜೇಂದ್ರಗಡ: ಸತ್ಯಮಿಥ್ಯ (ಏ-06) ಇಂದು ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲಿಯೇ ಅತಿದೊಡ್ಡ…
Read More » -
ಟ್ರೆಂಡಿಂಗ್ ಸುದ್ದಿಗಳು
ಯತ್ನಾಳ್ ಉಚ್ಛಾಟನೆ: ಸಾವಳಗಿಯಲ್ಲಿ ಪ್ರತಿಭಟನೆ.
ಯತ್ನಾಳ್ ಉಚ್ಛಾಟನೆ: ಸಾವಳಗಿಯಲ್ಲಿ ಪ್ರತಿಭಟನೆ ಸಾವಳಗಿ:ಸತ್ಯಮಿಥ್ಯ (ಏ-06) ಯತ್ನಾಳ್ ಅವರನ್ನು ರಾಜಕೀಯದಲ್ಲಿ ಹತ್ತಿಕ್ಕಲು ಯಡಿಯೂರಪ್ಪ ಅವರು ಕುತಂತ್ರದಿಂದ ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ಕೂಡಲೇ ಅದನ್ನು ಹಿಂಪಡೆಯದೇ ಹೋದರೆ…
Read More » -
ಟ್ರೆಂಡಿಂಗ್ ಸುದ್ದಿಗಳು
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ವಿವಿಧ ಕೌಶಲ್ಯಗಳನ್ನು ಕಲಿಯುವ ಅವಶ್ಯಕತೆ ಇದೆ- ಡಾ.ಇಬ್ರಾಹಿಂ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ವಿವಿಧ ಕೌಶಲ್ಯಗಳನ್ನು ಕಲಿಯುವ ಅವಶ್ಯಕತೆ ಇದೆ- ಡಾ.ಇಬ್ರಾಹಿಂ. ಗಜೇಂದ್ರಗಡ:ಸತ್ಯಮಿಥ್ಯ (ಮಾ-28) ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ವಿವಿಧ ಕೌಶಲ್ಯಗಳನ್ನು ಕಲಿಯುವ ಅವಶ್ಯಕತೆ ಇದೆ…
Read More » -
ಟ್ರೆಂಡಿಂಗ್ ಸುದ್ದಿಗಳು
ಬೊಲೆರೋ – ಬೈಕ್ ನಡುವೆ ಡಿಕ್ಕಿ.
ಬೊಲೆರೋ – ಬೈಕ್ ನಡುವೆ ಡಿಕ್ಕಿ. ಗಜೇಂದ್ರಗಡ : ಸತ್ಯಮಿಥ್ಯ (ಮಾ -28). ಕೆಲವೇ ಕ್ಷಣಗಳ (ರಾತ್ರಿ 10 ಗಂಟೆಗೆ)ಹಿಂದೆ ಗಜೇಂದ್ರಗಡ ಸಮೀಪದ ಉಣಚಗೇರಿ ಬಸ್ಸ್ಟ್ಯಾಂಡ್ ಹತ್ತಿರ…
Read More »