
ಗ್ರಹಲಕ್ಷ್ಮಿ ಮೂರು ತಿಂಗಳ ಹಣ ಒಟ್ಟಿಗೆ ಜಮಾ?

ಸೋಮವಾರಪೇಟೆ : ಸತ್ಯ ಮಿಥ್ಯ( ಜ -20)
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ನಾಡಿನ ಬಹುತೇಕ ಮಹಿಳೆಯರ ಖಾತೆಗೆ ಜಮಾವಣೆಯಾಗಿಲ್ಲ.
ಈ ಕುರಿತು ಸೋಮವಾರಪೇಟೆಯಲ್ಲಿಂದು ಮಾತನಾಡಿದ.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ ಸುದ್ದಿಗಾರರೊಂದಿಗೆ ಮಾತನಾಡುತ್ತಾ. ಕೆಲವು ತಾಂತ್ರಿಕ ದೋಷಗಳಿಂದ ಮಹಿಳಾ ಫಲಾನುಭವಿಗಳಿಗೆ ಹಣ ಹಾಕುವಲ್ಲಿ ತೊಂದರೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಕಿ ಇರುವ ಎರಡು ಮೂರು ಕಂತುಗಳನ್ನು ಒಟ್ಟಿಗೆ ಹಾಕಲಾಗುವುದು ಎಂದು ಹೇಳಿದರು.
ವರದಿ : ಚನ್ನು. ಎಸ್.