
ಸ್ವಾತಂತ್ರ್ಯ ಸೇನಾನಿಗಳ ಬದುಕು ಪ್ರತಿಯೊಬ್ಬರಿಗೂ ಮಾದರಿ : ಪಿಎಸ್ಐ ರಾಜಶೇಖರ ರಾಠೋಡ
ನಾರಾಯಣಪುರ :ಸತ್ಯಮಿಥ್ಯ (ಆಗಸ್ಟ್ -16)
ಭಾರತ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳ ಬದುಕು ಇಂದಿನ ಪ್ರತಿಯೊಬ್ಬ ಯುವಕರಿಗೂ ಮಾದರಿಯಾಗಿವೆ ಎಂದು ನಾರಾಯಣಪುರ ಪೋಲಿಸ್ ಠಾಣೆಯ ನೂತನ ಪಿಎಸ್ಐ ರಾಜಶೇಖರ ರಾಠೋಡ ಹೇಳಿದರು.
ಪೋಲಿಸ್ ಠಾಣೆ ಆವರಣದಲ್ಲಿ ಆಯೋಜಿಸಿದ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ದೇಶದ ಗಡಿ ಕಾಯುವ ಸೈನಿಕರನ್ನ, ಅನ್ನ ನೀಡುವ ರೈತರನ್ನ, ಕಾರ್ಮಿಕ ವರ್ಗದವರನ್ನು ಗೌರವಿಸುವ ಗುಣಗಳು ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು ಎಂದು ನುಡಿದರು. ಅನ್ಯಾಯದ ವಿರೋಧ ನಾವು ನ್ಯಾಯ ಕೂಡಿಸಬೇಕು ಇಂದು ತಿಳಿಸಿದರೆ.
ಇದೆ ಸಂಧರ್ಭದಲ್ಲಿ ಪೋಲಿಸ್ ಠಾಣೆಯ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.
ವರದಿ :ಶಿವು ರಾಠೋಡ.