ನಿಮ್ಮ ಒಂದು ಲೈಕ್ ಗೆ ಕಾಯುತ್ತಿದ್ದಾನೆ ಕೋಟೆನಾಡಿನ ಕುವರ ನಾಗರಾಜ.
ಗಜೇಂದ್ರಗಡ : ಸತ್ಯಮಿಥ್ಯ (ಡಿ -03).
ಸಂಗೀತ ಎಂಬುವದು ಎಲ್ಲರಿಗೂ ಒಲೆಯುವ ಕಲೆ ಅಲ್ಲ.ಇತ್ತೀಚಿಗೆ ಅನೇಕ ಟಿವಿ ಕಾರ್ಯಕ್ರಮಗಳು ಪರಿಶುದ್ಧ ಹಾಡುಗಾರರನ್ನು ಶೋಧಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.
ಜೀ ಟಿವಿಯಲ್ಲಿ ಜರಗುವ ಸರಿಗಮಪ ಶೋ ನಲ್ಲಿ ಗಜೇಂದ್ರಗಡದ ಪ್ರತಿಭೆ ನಾಗರಾಜ ಹುಣಸಿಕಟ್ಟಿ ತನ್ನ ಅದ್ಭುತ ಗಾಯನದ ಮೂಲಕ ನಾಲ್ಕನೇ ಸುತ್ತು ಮುಗಿಸಿದ್ದಾರೆ.ಐದನೇ ಸುತ್ತಿಗೆ ಆಯ್ಕೆಯಾಗಲು ನಾಗರಾಜ ಅವರ ಇನ್ಸ್ಟಾಗ್ರಾಮ್ ಲಿಂಕ್
https://www.instagram.com/reel/DC__HgZymxW/?igsh=MW1zODMzcDl4aWV0MQ==
https://www.instagram.com/reel/DC__HgZymxW/?igsh=d3NpNGZtdDAyZzBk
ಗೆ ಹೋಗಿ ಲೈಕ್ ಮಾಡಿ ಕಮೆಂಟ್ ಮಾಡುವ ಮೂಲಕ ಉತ್ತರ ಕರ್ನಾಟಕ ಪ್ರತಿಭೆಗೆ ಅವಕಾಶ ಕಲ್ಪಿಸಲು ಒಂದು ಅವಕಾಶ ಅದಕ್ಕಾಗಿ ನಾಗರಾಜ ಕಾಯುತ್ತಿದ್ದಾರೆ. ನಿಮ್ಮ ಒಂದು ಲೈಕ್, ಕಾಮೆಂಟ್ ಪ್ರತಿಭೆ ಅನಾವರಣಕ್ಕೆ ದಾರಿಯಾದಿತು.
ನಾಗರಾಜ ಹುಣಸಿಕಟ್ಟಿ ಕುಟುಂಬ ಮೂಲತ ನೇಕಾರಿಕೆಯಿಂದ ಜೀವನ ಸಾಗಿಸುತ್ತಿದ್ದೂ ಬಡ ಕಲಾವಿದನ ಕಲೆಗೆ ಬೆಲೆ ಬರಲು ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ ಹುಣಸಕಟ್ಟಿ ಕುಟುಂಬ.
ವರದಿ : ಚನ್ನು. ಎಸ್.