ಜಿಲ್ಲಾ ಸುದ್ದಿ

ಸೆ 9 ರಂದು ಕೋಲ್ಲಾಪುರ ಲಾವಣಿ ರಸಮಂಜರಿ ಕಾರ್ಯಕ್ರಮ

Share News

ಸೆ 9 ರಂದು ಕೋಲ್ಲಾಪುರ ಲಾವಣಿ ರಸಮಂಜರಿ ಕಾರ್ಯಕ್ರಮ

ಜಮಖಂಡಿ:ಸತ್ಯಮಿಥ್ಯ ( ಸ -06)

ಶ್ರೀ ಗಜಾನನ ಉತ್ಸವ ನಿಮಿತ್ಯವಾಗಿ ನ್ಯೂ ಗಜಾನನ್ ಯುವಕ ಮಂಡಳ, ಲಕ್ಷ್ಮಿ ಗುಡಿ ತೋಟ ಸಾವಳಗಿ ಇವರ ವತಿಯಿಂದ ಸೆಪ್ಟೆಂಬರ್ 9 ರಂದು ರಾತ್ರಿ 8:00 ಗಂಟೆಗೆ ‘ಕೋಲ್ಲಾಪುರ್ ಲಾವಣಿ ಡ್ಯಾನ್ಸ್’ ರಸಮಂಜರಿ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮವನ್ನು ಮಠಾಧೀಶರು, ರಾಜಕೀಯ ನಾಯಕರು ಗಣ್ಯರು ಉದ್ಘಾಟಿಸಲಿದ್ದಾರೆ. ಬಾಗವಹಿಸಲಿದ್ದಾರೆ ಎಂದು ನ್ಯೂ ಗಜಾನನ್ ಯುವಕ ಮಂಡಳ, ಲಕ್ಷ್ಮಿ ಗುಡಿ ತೋಟ ಪ್ರಕಟಣೆ ತಿಳಿಸಿದೆ.

ವರದಿ : ಸಚಿನ್ ಜಾಧವ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!