ಜಿಲ್ಲಾ ಸುದ್ದಿ

ಸಹಕಾರಿ ಭಾರತಿ ಕರ್ನಾಟಕ : ಜಿಲ್ಲಾ ಸದಸ್ಯರಾಗಿ ಉಮೇಶ್, ಜಮಖಂಡಿ       ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ ಆಯ್ಕೆ 

Share News

       ಸಹಕಾರಿ ಭಾರತಿ ಕರ್ನಾಟಕ

   ಜಿಲ್ಲಾ ಸದಸ್ಯರಾಗಿ ಉಮೇಶ್, ಜಮಖಂಡಿ       ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ ಆಯ್ಕೆ 

ಜಮಖಂಡಿ:ಸತ್ಯಮಿಥ್ಯ (ಜು-06)

ಸಹಕಾರ ಭಾರತಿ ಕರ್ನಾಟಕ ಬಾಗಲಕೋಟ ವತಿಯಿಂದ ಶನಿವಾರ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಸದಸ್ಯರಾಗಿ ಆಯ್ಕೆಯಾದ ಶ್ರೀ ಉಮೇಶ ಜಾಧವ ಹಾಗೂ ಜಮಖಂಡಿ ತಾಲೂಕಾ ಪ್ರದಾನ ಕಾರ್ಯದರ್ಶಿಯಾಗಿ ಕೀರ್ತಿ ಕುಮಾರ್ ನಾಂದ್ರೇಕರ ಅವರು ಅಧಿಕಾರ ಸ್ವೀಕರಿಸಿದರು.

ವರದಿ : ಸಚಿನ್ ಜಾದವ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!